Prashanth Neel's K.G.F movie after 2 years finally completes the shoot yesterday and celebrated the event. Yash, Prashanth and Shrinidhi Shetty were present in the
celebrations.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶನದ ಕೆ.ಜಿ.ಎಫ್ ಸಿನಿಮಾ ಶೂಟಿಂಗ್ ನಿನ್ನೆ ಮುಗಿದಿದ್ದು ಆದಷ್ಟು ಬೇಗ ಸಿನಿಮಾ ಟೀಸರ್ ರಿಲೀಸ್ ಮಾಡುವ ಪ್ಲಾನ್‌ನಲ್ಲಿ ಚಿತ್ರ ತಂಡ ಇದೆ.